🔥 TRENDING Bihar Home Department Issues Strict Di... Police seize 22 quarts of illicit liqu... Eight Dead in Electrocution at Under‑C... Fire engulfs Mahindra Thar outside Jai... Mentally ill father murders son at vil... मुरबाडमध्ये आगरी सेनेच्या वतीने ‘विद्य...
02 Nov 2026•
ગુજરાતી मराठी ਪੰਜਾਬੀ বাংলা
National

ಭೀಮರಾಜ್ ಸೇನಾ ಸಂಘಟನೆಯಿAದ ಅಂತ್ಯಕ್ರಿಯೆಗೆ ರೂ.3 ಸಾವಿರ ನೆರವು

✍️ Reporter: Basavaraj pujari 🗓 02 Nov 2026, 02:01 PM 👁 24
Share: 💬 WhatsApp 📘 Facebook 𝕏 Post

ಬೀದರ್: ಭೀಮರಾಜ್ ಸೇನಾ ಸಂಘಟನೆಯ ವತಿಯಿಂದ ಭಾಲ್ಕಿ ತಾಲೂಕಿನ ಮಲ್ಲಿಕಾರ್ಜುನ ತಂದೆ ಪಾಂಡುರAಗ ಹುಣಜಿ ಅವರ ಅಂತ್ಯಕ್ರಿಯೆ ನೆರವಿಗಾಗಿ ರೂ.3,000 ಆರ್ಥಿಕ ಸಹಾಯ ನೀಡಲಾಯಿತು. ಸಂಘಟನೆಯ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯ

ಭೀಮರಾಜ್ ಸೇನಾ ಸಂಘಟನೆಯಿAದ ಅಂತ್ಯಕ್ರಿಯೆಗೆ ರೂ.3 ಸಾವಿರ ನೆರವು

ಬೀದರ್: ಭೀಮರಾಜ್ ಸೇನಾ ಸಂಘಟನೆಯ ವತಿಯಿಂದ ಭಾಲ್ಕಿ ತಾಲೂಕಿನ ಮಲ್ಲಿಕಾರ್ಜುನ ತಂದೆ ಪಾಂಡುರAಗ ಹುಣಜಿ ಅವರ ಅಂತ್ಯಕ್ರಿಯೆ ನೆರವಿಗಾಗಿ ರೂ.3,000 ಆರ್ಥಿಕ ಸಹಾಯ ನೀಡಲಾಯಿತು.

ಸಂಘಟನೆಯ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಕಾಂಬಳೆ ಅವರ ನೇತೃತ್ವದಲ್ಲಿ ಈ ನೆರವು ನೀಡಲಾಗಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಶಿವಕುಮಾರ್ ಕಣಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲ್ ಕಣಜಿ, ಸಾಯಿ ಬಿಲ್ಡರ್ ಕಣಜಿ, ಗೌತಮ್ ಕಲ್ಲೂರೆ (ಕಟ್ಟಿ ತೂಗಾವ್), ನಿಟ್ಟೂರು-ಹುಬ್ಬಳ್ಳಿ ಅಧ್ಯಕ್ಷ ರಾಘವೇಂದ್ರ ಪುಲೆ, ಪರ್ಲಾದ್ ಮಾಳಚಾಪುರ್, ಪ್ರಶಾಂತ್ ನಿಟ್ಟೂರು, ಅತಿತ್ ನಿಟ್ಟೂರು, ನಿತೇಶ್ ನಿಟ್ಟೂರು, ಪವನ್ ನಿಟ್ಟೂರು, ಶಿವಕುಮಾರ್ ಚಿಂಚೋಳಿ, ಉಮೇಶ್ ದೊಡ್ಡಿ, ಪ್ರೇಮ್ ದೊಡ್ಡಿ, ಅಮರನಾಥ ಮಾಸಲ್ದಾರ್, ನಾಗನಾಥ ದೊಡ್ಡಿ, ಸಾಯಿಕುಮಾರ್ ದೊಡ್ಡಿ, ಶ್ರೀಕಾಂತ್ ಮಂಗಲಗಿ ಕಣಜಿ, ರಾಷ್ಟ್ರಪಾಲ್ ಕಣಜಿ ಹಾಗೂ ಬಸವರಾಜ್ ಕಂಟೆ ಕಣಜಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
📲Get App