🔥 ट्रेंडिंग सुल्तानगंज में 17से 20दिसंबर 7तक होगा... *“ ಬೀದರ ಜಿಲ್ಲಾ ಪೊಲೀಸ್, ಜನವಾಡಾ ಪೊಲೀಸರಿಂ... टोगो के लोमे इंटरनेशनल फेयर में भारत न... OTT बिंग लिस्ट: इस वीकेंड स्ट्रीमिंग प... सलमान खान की 'मातृभूमि' को Censor Boar... रामायण: नमित मल्होत्रा ने रणबीर कपूर स...
29 नव. 2026•
ગુજરાતી मराठी ਪੰਜਾਬੀ বাংলা
देश

*“ಬೀದರ ಜಿಲ್ಲಾ ಪೊಲೀಸ್, ಹುಲಸೂರ ಪೊಲೀಸರಿಂದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ 75ನೇ ವರ್ಷದ ಅಮೃತಮಹೋತ್ಸವದ ಪ್ರಯುಕ್ತ ಚೌಕಿ ಮಠದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ

✍️ रिपोर्टर: Basavaraj pujari 🗓 29 नव. 2026, 05:17 PM 👁 27
शेयर करें: 💬 WhatsApp 📘 Facebook 𝕏 Post

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಹುಲಸೂರ ಪೊಲೀಸರಿಂದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ 75ನೇ ವರ್ಷದ ಅಮೃತಮಹೋತ್ಸವದ ಪ

*“ಬೀದರ ಜಿಲ್ಲಾ ಪೊಲೀಸ್, ಹುಲಸೂರ ಪೊಲೀಸರಿಂದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ 75ನೇ ವರ್ಷದ ಅಮೃತಮಹೋತ್ಸವದ ಪ್ರಯುಕ್ತ ಚೌಕಿ ಮಠದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದ ಬಂದೋಬಸ್ತ”*

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಹುಲಸೂರ ಪೊಲೀಸರಿಂದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ 75ನೇ ವರ್ಷದ ಅಮೃತಮಹೋತ್ಸವದ ಪ್ರಯುಕ್ತ ಚೌಕಿ ಮಠದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದ ಬ/ಬ ಸಮಯಕ್ಕೆ ಹುಮನಾಬಾದ ಉಪ-ವಿಭಾಗದ ಉಪಾಧೀಕ್ಷಕರಾದ ಶ್ರೀ ಮಡೋಳಪ್ಪ, ಪಿ.ಎಸ್ ರವರ ನೇತೃತ್ವದಲ್ಲಿ, ಶ್ರೀ ಅಲಿಸಾಬ, ಬಸವಕಲ್ಯಾಣ ನಗರ ವೃತ್ತ ರವರು ಮತ್ತು ಹುಲಸೂರು ಪೊಲೀಸ ಠಾಣೆಯ ಶ್ರೀ ಚಿದಾನಂದ ಸೌದಿ, ಪಿ.ಎಸ್.ಐ ಹಾಗು ಅಧಿಕಾರಿ, ಸಿಬ್ಬಂದಿ ರವರು ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದ್ದು, ಬ/ಬ ಕರ್ತವ್ಯವನ್ನು ಯಶಸ್ವಿಯಾಗಿ ಜಿಲ್ಲೆಯ ಪೊಲೀಸರು ನಿರ್ವಹಿಸಿರುತ್ತಾರೆ.

ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಸೂ ವ್ಯವಸ್ಥೆ ಕಾಡುವಲ್ಲಿ ಅಚ್ಚು ಕಟ್ಟಾಗಿ ಬ/ಬ ಕರ್ತವ್ಯ ನಿರ್ವಹಿಸಿ ಯಾವುದೇ ರೀತಿ ಅಹಿತಕರ ಘಟನೆ ಜರುಗದಂತೆ ನೋಡಿಕೊಂಡ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಶಾಂತಿ ಸೂ ವ್ಯವಸ್ಥೆ ಕಾಪಾಡುವಲ್ಲಿ ಸದಾ ಕಾರ್ಯಪ್ರವರ್ತಗಾಗಿದ್ದು, ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App