🔥 TRENDING भाजपा सांसद कंगना रनौत की बनारस यात्रा... బుర్ర కిరణ్ కుమార్ గౌడ్కు ఎస్ఆర్ డిజి... স্বনামধন্য চলচ্চিত্র পরিচালক ঋত্বিক গঠ... भाजपा सांसद कंगना रनौत की बनारस यात्रा... Rajasthan Govt Launches Award Scheme f... Rajasthan Government to Hold Grand Eve...
04 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗ: ಕೆ.ಇರಬಗೇರಾ, ಕೂತ್ತದೊಡ್ಡಿಯಲ್ಲಿ 7.35 ಕೋಟಿ ಕಾಮಗಾರಿಗಳಿಗೆ ಭೂಮಿಪೂಜೆ - ಗ್ರಾಮಸ್ಥರೊಂದಿಗೆ ಬೆರೆತು ಸಂಭ್ರಮಿಸಿದ ಶಾಸಕರು

✍️ Reporter: Ningappa 🗓 04 Nov 2026, 06:44 PM 👁 17
Share: 💬 WhatsApp 📘 Facebook 𝕏 Post

ದೇವದುರ್ಗ ತಾಲೂಕಿನ ಕೆ.ಇರಬಗೇರಾ ಮತ್ತು ಕೂತ್ತದೊಡ್ಡಿಯಲ್ಲಿ 7.35 ಕೋಟಿ ವೆಚ್ಚದ 5 ಕಾಮಗಾರಿಗಳ ಭೂಮಿಪೂಜೆ ವಿಡಿಯೋ ವೈರಲ್ - ಸ್ಥಳೀಯ ಮಹಿಳೆಯರೊಂದಿಗೆ ಮಾತುಕತೆ, ಗ್ರಾಮದ ಜನರೊಂದಿಗೆ ಪಾದಯಾತ್ರೆ, ಪೂಜಾ ವಿಧಿ ವಿಧಾನಗಳಲ್ಲಿ ಭಾಗಿ - ಆರೋಗ್ಯ ಕೇಂದ್ರ ಮತ್ತು ರಸ್ತೆ ಅಭಿವೃದ್ಧಿಗೆ ಆದ್ಯತೆ

ದೇವದುರ್ಗ ಕ್ಷೇತ್ರದಲ್ಲಿ 7.35 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ - ವಿಡಿಯೋ ವೈರಲ್

ದೇವದುರ್ಗ, ನ. 4: ದೇವದುರ್ಗ ತಾಲೂಕಿನ ಕೆ. ಇರಬಗೇರಾ ಹಾಗೂ ಕೂತ್ತದೊಡ್ಡಿ ಗ್ರಾಮಗಳಲ್ಲಿ ಒಟ್ಟು 7.35 ಕೋಟಿ ರೂ. ವೆಚ್ಚದ 5 ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.


ಕಾಮಗಾರಿಗಳ ವಿವರ:

ಕೆ. ಇರಬಗೇರಾ – 1.65 ಕೋಟಿ: ಸಿರವಾರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಬಿ.ಟಿ. ರಸ್ತೆ – 1 ಕೋಟಿ, ನೂತನ ಆಯುಷ್ಮಾನ್ ಆರೋಗ್ಯ ಮಂದಿರ – 65 ಲಕ್ಷ.

ಕೂತ್ತದೊಡ್ಡಿ – 5.70 ಕೋಟಿ: 6 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ – 2.70 ಕೋಟಿ, ಪ್ರಗತಿ ಕಾಲೋನಿ ಸಿ.ಸಿ. ರಸ್ತೆ – 1 ಕೋಟಿ, KKRDB ಸಿ.ಸಿ. ರಸ್ತೆ ಮತ್ತು ಚರಂಡಿ – 2 ಕೋಟಿ.

ಕ್ಷೇತ್ರದ ಕಟ್ಟಕಡೆಯ ಹಳ್ಳಿಗೂ ಉತ್ತಮ ಆರೋಗ್ಯ ಸೇವೆ ಮತ್ತು ಮೂಲಸೌಕರ್ಯ ತಲುಪಿಸುವುದು ನನ್ನ ಸಂಕಲ್ಪ ಎಂದು ಶಾಸಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು, ಪಕ್ಷದ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
📲Get App