🔥 TRENDING Damoh SP Warns Firecracker Sellers of... ವಿಜಯ್ ಸೇತುಪತಿ ನ್ಯೂಯಾರ್ಕ್‌ನಲ್ಲಿ ಇಂಟರ್ನ್... ರಾಯಚೂರಿನಲ್ಲಿ ಜಿಲ್ಲಾ ಅಂಗನವಾಡಿ ನೌಕರರ ಸಮ್... Telangana Police Clear 91 Lakh Cases,... ಹೈದರಾಬಾದ್‑ಚೆನ್ನೈ ನಡುವೆ ಮೆಗಾ ಡೀಲ್: ನಾಲ್... ಗಿಲ್ ಶತಕ ಬಾರಿಸಿದಾಗಲೆಲ್ಲಾ ಅಭಿಮಾನಿಗಳಿಂದ...
07 Nov 2026•
ગુજરાતી मराठी ਪੰਜਾਬੀ বাংলা

ಕನ್ನಡ ರಾಜ್ಯೋತ್ಸವ ಧ್ವಜಾರೋಹಣಕ್ಕೆ ಪೂರ್ವಭಾವಿ ಸಭೆ - ಇಂದು ಸಂಜೆ 5 ಗಂಟೆಗೆ ಜಾಲಹಳ್ಳಿ ಇಬಿಯಲ್ಲಿ ಕರವೇ ಸಭೆ - ಸರ್ವ ಸದಸ್ಯರು ಆಗಮಿಸಲು ಕರೆ

✍️ Reporter: Ningappa 🗓 07 Nov 2026, 02:47 PM 👁 17
Share: 💬 WhatsApp 📘 Facebook 𝕏 Post

ಕನ್ನಡ ರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮದ ಪೂರ್ವಭಾವಿ ಸಭೆ ಇಂದು ನ. 7 ಶನಿವಾರ ಸಂಜೆ 5 ಗಂಟೆಗೆ ಜಾಲಹಳ್ಳಿ ಇಬಿಯಲ್ಲಿ - ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು, ಜಾಲಹಳ್ಳಿ ಹೋಬಳಿ, ಗ್ರಾಮ ಘಟಕದ ಸರ್ವ ಸದಸ್ಯರು ಆಗಮಿಸಲು ಕರೆ

ಕನ್ನಡ ರಾಜ್ಯೋತ್ಸವ ಧ್ವಜಾರೋಹಣಕ್ಕೆ ಪೂರ್ವಭಾವಿ ಸಭೆ - ಜಾಲಹಳ್ಳಿಯಲ್ಲಿ ಇಂದು ಸಂಜೆ 5 ಗಂಟೆಗೆ ಕರವೇ ಸಭೆ

ದೇವದುರ್ಗ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಆದೇಶದ ಮೇರೆಗೆ ತಾಲೂಕು ಘಟಕ ಮತ್ತು ಜಾಲಹಳ್ಳಿ ಹೋಬಳಿ ಘಟಕ ಮತ್ತು ಗ್ರಾಮ ಘಟಕದ ಎಲ್ಲಾ ರತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

ಈ ಸಭೆಯು ಇಂದು ದಿನಾಂಕ 7/11/2026 ರ ಶನಿವಾರ ಸಾಯಂಕಾಲ 5 ಗಂಟೆಗೆ ಜಾಲಹಳ್ಳಿ ಇ ಬಿ ಯಲ್ಲಿ ನಡೆಯಲಿದೆ.

ಆದಕಾರಣ ಸರ್ವ ಸದಸ್ಯರು ಈ ಸಭೆಗೆ ಆಗಮಿಸಿ ಸೂಕ್ತ ಮಾಹಿತಿ ಮಾರ್ಗದರ್ಶನ ಮಾಡುವಂತೆ. ಗುರುನಾಥ ರೆಡ್ಡಿ ಎಮ್, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ, ದೇವದುರ್ಗ - ತಮ್ಮಣ್ಣ ಹೇರುಂಡಿ, ಅಧ್ಯಕ್ಷರು ಜಾಲಹಳ್ಳಿ ಹೋಬಳಿ ಘಟಕ ಅವರು ವಿನಂತಿ ಮಾಡಿದ್ದಾರೆ
📲Get App