ಕೆ ಆರ್ ಸುರೇಶ್
Citizen Reporter • ದಾವಣಗೆರೆ , ಕರ್ನಾಟಕ
Need24 Newsಸುರೇಶ್ ಕೆ ಆರ್ ದೇವರಹಳ್ಳಿ ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ 577213
इनकी खबरें
ದಾವಣಗೆರೆಯ ನಿವಾಸದಲ್ಲಿ ಸಾರ್ವಜನಿಕರು ಹಾಗೂ ಪೌರಕಾರ್ಮಿಕರನ್ನು ಭೇಟಿಯಾಗಿ ಅವರ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಲಾಯಿತು.
04 Nov 2026
ಸೂಳೆಕೆರೆ ಸಂರಕ್ಷಣಾ ಅಭಿಯಾನ: ಎರಡನೇ ಅತಿ ದೊಡ್ಡ ಕೆರೆಯ ಉಳಿವಿಗಾಗಿ ಹೋರಾಟ
03 Nov 2026
ದಾವಣಗೆರೆ ಜಿಲ್ಲೆಯ ಭತ್ತ ಬೆಳೆಗಾರರ ಹಿತ ಕಾಪಾಡಲು ಆಗ್ರಹ!
ದಾವಣಗೆರೆ ಜಿಲ್ಲೆಯಲ್ಲಿ ಒಂದು ಕಡೆ ಭೀಕರ ಬರಗಾಲದ ಪರಿಸ್ಥಿತಿ ಎದುರಗಿದೆ ಮತ್ತೊಂದೆಡೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕವಾಗಿ ನೀರು ಬಿಡುಗಡೆಯಾಗದ ಕಾರಣ ಭತ್ತದ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ.
02 Nov 2026
ದಾವಣಗೆರೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ಆಚರಣೆ
01 Nov 2026
ಹರಿಹರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹರಿಹರ ತಾಲ್ಲೂಕಿಗೆ ನೀರಾವರಿ ಯೋಜನೆ ಸಿದ್ದಪಡಿಸುವ ಉದ್ದೇಶದಿಂದ ನನ್ನ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ನೀರಾವರಿ ಇಲಾಖೆ ಅಧಿಕಾರಿಗಳು ರೂಪರೇಷೆಗಳನ್ನು ಸಿದ್ದಪಡಿಸಲು ಸೂಚಿಸಲಾಯಿತು
01 Nov 2026
ನ್ಯಾಯಬೆಲೆ ಅಂಗಡಿಗಳು ತಿಂಗಳಲ್ಲಿ ಕಡ್ಡಾಯವಾಗಿ 26 ದಿನಗಳು ತೆರೆದಿರಬೇಕು, ನಾವು ಹೇಳಿದ ದಿನದಂದೇ ಬಂದು ರೇಷನ್ ಅಕ್ಕಿ ತಗೊಂಡು ಹೋಗಿ ಅಂತ ಹೇಳುವಂತಿಲ್ಲ
30 Oct 2026
ಇಂದು ಮಾನ್ಯ ಜನಪ್ರಿಯ ಶಾಸಕರು ಶಿವಗಂಗಾ ಬಸವರಾಜ ವಿ ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ ಇವರು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರನ್ನು ಇಂದು ಬೆಂಗಳೂರಿನ ವಿಧಾನಸೌಧದ ಮೊಗಸಾಲೆಯಲ್ಲಿ ಭೇಟಿಯಾಗಿ, ನನ್ನ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿಗೆ
30 Oct 2026
ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ
ಚನ್ನಗಿರಿ ತುಮ್ ಕೋಸು ಅಧ್ಯಕ್ಷರು ಎಸ್ ಹೆಚ್ ಶಿವಕುಮಾರ್ ಮತ್ತು ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಕಲ್ಪಿಸಿದೆ ಗುಂಪು ಅಪಘಾತ ವಿಮಾ ಯೋಜನೆಯಡಿ ಮೃತ ಸದಸ್ಯರಾದ ಶ್ರೀ ನರಸಿಂಹ ಚನ್ನೇಶಪುರ
29 Oct 2026
ದೇವರಹಳ್ಳಿ ಶ್ರೀ ಲಕ್ಷ್ಮೀ ರಂಗನಾಥ ಪ್ರೌಢಶಾಲೆಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ
ದೇವರಹಳ್ಳಿ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ:
28 Oct 2026
ಮತಕ್ಷೇತ್ರ ವ್ಯಾಪ್ತಿಯ ಅಶೋಕ ನಗರ (ಹೊಸೂರು) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಅಂದಾಜು ₹14.5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕೊಠಡಿಯನ್ನು ಇಂದು ಉದ್ಘಾಟಿಸಿದೆ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ
28 Oct 2026
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಅದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತ್ಯುತ್ಸೋವದಲ್ಲಿ ಚನ್ನಗಿರಿ ತಾಲ್ಲೂಕಿನ ವಾಲ್ಮೀಕಿ ನಾಯಕ ಸಮಾಜದ ಮುಂದಿನ ಜನ ನಾಯಕರು ಹಾಗೂ ದಾವಣಗೆರೆ ಜಿಲ್ಲೆಯ ಬಿಜೆಪಿ ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷರಾದ ಶ್ರೀಯುತ ಮಂಗೇನಹಳ್ಳಿ ಲೋಹಿತ್ ಅಣ್ಣ
27 Oct 2026
ವಿಜಯದಶಮಿ ಶೋಭಾಯಾತ್ರೆಯಲ್ಲಿ ‘ಬನೇಗಾ ಮಂದಿರ’ ಹಾಡಿಗೆ ನಿರ್ಬಂಧ: ಪೊಲೀಸ್ ಇಲಾಖೆಯ ಕ್ರಮಕ್ಕೆ ಆಕ್ಷೇಪ 🙏🌺
ವಿಜಯದಶಮಿ ಸಾರ್ವಜನಿಕ ಶೋಭಾಯಾತ್ರೆಯ ಸಂದರ್ಭದಲ್ಲಿ ‘ಬನೇಗಾ ಮಂದಿರ’ ಹಾಡಿನ ಪ್ರಸಾರಕ್ಕೆ ಪೊಲೀಸ್ ಇಲಾಖೆ ಆಕ್ಷೇಪ
27 Oct 2026