🔥 TRENDING UDF സർക്കാരിന്റെ പ്രവാസി വിരുദ്ധ നയങ്ങ... The Times of India Unveils Official Tr... Vulture Declared Nashik's Symbolic Bir... ED Seizes Assets Worth Rs 16.23 Crore... Maharashtra Governor pledges assistanc... Six killed in road accident returning...
19 Nov 2026•
ગુજરાતી मराठी ਪੰਜਾਬੀ বাংলা
Religion

ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ ಚನ್ನಗಿರಿ ತುಮ್ ಕೋಸು ಅಧ್ಯಕ್ಷರು ಎಸ್ ಹೆಚ್ ಶಿವಕುಮಾರ್ ಮತ್ತು ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಕಲ್ಪಿಸಿದೆ ಗುಂಪು ಅಪಘಾತ ವಿಮಾ ಯೋಜನೆಯಡಿ ಮೃತ ಸದಸ್ಯರಾದ ಶ್ರೀ ನರಸಿಂಹ ಚನ್ನೇಶಪುರ

✍️ Reporter: ಕೆ ಆರ್ ಸುರೇಶ್ 🗓 29 Oct 2026, 06:45 PM 👁 82
Watch on: 📘 Facebook
Share: 💬 WhatsApp 📘 Facebook 𝕏 Post

ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ ಚನ್ನಗಿರಿ ತುಮ್ ಕೋಸು ಅಧ್ಯಕ್ಷರು ಎಸ್ ಹೆಚ್ ಶಿವಕುಮಾರ್ ಮತ್ತು ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಕಲ್ಪಿಸಿದೆ ಗುಂಪು ಅಪಘಾತ ವಿಮಾ ಯೋಜನೆಯಡಿ ಮೃತ ಸದಸ್ಯರಾದ ಶ್ರೀ ನರಸಿಂಹ ಚನ್ನೇಶಪುರ

ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ
ಚನ್ನಗಿರಿ ತುಮ್ ಕೋಸು ಅಧ್ಯಕ್ಷರು ಎಸ್ ಹೆಚ್ ಶಿವಕುಮಾರ್ ಮತ್ತು ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಕಲ್ಪಿಸಿದೆ ಗುಂಪು ಅಪಘಾತ ವಿಮಾ ಯೋಜನೆಯಡಿ ಮೃತ ಸದಸ್ಯರಾದ ಶ್ರೀ ನರಸಿಂಹ ಚನ್ನೇಶಪುರ ಅವರು ಧರ್ಮಪತ್ನಿ ಗೆ 5,00.000 ಪರಿಹಾರ ಮೊತ್ತವನ್ನು ನೀಡಿ ಸಂತಾಪ ಸೂಚಿಸಿದ್ದಾರು.
📲Get App