ನಿನ್ನೆ ನಡೆದ ಕಡೂರಿನ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಹಳೆಪೇಟೆ ನಗರದಲ್ಲಿ ಗಂಗಾ ಆರತಿಯನ್ನು ಏರ್ಪಡಿಸಲಾಗಿತ್ತು