Ningappa
Citizen Reporter • Raichur , Karnataka
Need24 Newsइनकी खबरें
ರಾಯಚೂರು ಜಿಲ್ಲಾ ಸಮಿತಿ ಸಭೆ ಯಶಸ್ವಿ - ಸಿಂಧನೂರಿನಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಸಮಿತಿ ಸಭೆ - ಸಂಘಟನಾ ಬಲವರ್ಧನೆ, ಮುಂದಿನ ಹೋರಾಟಗಳ ಬಗ್ಗೆ ಮಹತ್ವದ ನಿರ್ಣಯ
17 Nov 2026
ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಸಭೆ - ರಾಯಚೂರು, ಕೊಪ್ಪಳ ಜಿಲ್ಲೆಯ ಬೆಳೆ, ನೀರಿನ ಸ್ಥಿತಿಗತಿ ಬಗ್ಗೆ ಚರ್ಚೆ - ಬೆಳೆ ನಷ್ಟವಾಗದಂತೆ ನೀರು ಒದಗಿಸಲು, ಬೇಸಿಗೆಗೆ ಕುಡಿಯುವ ನೀರಿನ ಮುನ್ನೆಚ್ಚರಿಕೆಗೆ ಮನವಿ
17 Nov 2026
ಹೊರಗುತ್ತಿಗೆ ನೌಕರರ ಬಾಕಿ ವೇತನ ಮತ್ತು PF ESI ಪಾವತಿಗಾಗಿ ರಾಯಚೂರಿನಲ್ಲಿ ಧರಣಿ - ಜಿಲ್ಲಾ ಆರೋಗ್ಯ ಅಧಿಕಾರಿಗಳ ಲಿಖಿತ ಭರವಸೆ - ಹೋರಾಟ ತಾತ್ಕಾಲಿಕವಾಗಿ ಮುಂದೂಡಿಕೆ - ನ.20 ರೊಳಗೆ ಪಾವತಿಗೆ ಗುತ್ತಿಗೆದಾರರ ಒಪ್ಪಿಗೆ
17 Nov 2026
ಮಲ್ಲಿನ ಮಡಗು ಗ್ರಾಮದಲ್ಲಿ ವಿಬಿ-ಜಿ ರಾಮ್-ಜಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ - ಬಿಪಿ, ಶುಗರ್, ಕಫ ಪರೀಕ್ಷೆ, ಸ್ಥಳದಲ್ಲೇ ಮಾತ್ರೆ ವಿತರಣೆ - 382 ರೂ. ಸಮಾನ ಕೂಲಿ, ಬಿಮಾ ಯೋಜನೆಗಳ ಬಗ್ಗೆ ಮಾಹಿತಿ
17 Nov 2026
ಸೋಲಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೂಲಿಕಾರರ ಸಂಘದಿಂದ ಪಂಚಾಯತಿ ಮುಂದೆ ಪ್ರತಿಭಟನೆ
17 Nov 2026
ಚಲುವಾದಿ ದೊಡ್ಡಿ ಶಾಲೆಗೆ SFI ಮುಖಂಡರ ಭೇಟಿ - 15 ದಿನಗಳಿಂದ ಬೋರ್ವೆಲ್ ಕೆಟ್ಟು ಕುಡಿಯುವ ನೀರಿಗೆ ತೊಂದರೆ - ಗಿಡಗಂಟಿಗಳಿಂದ ಹಾವುಗಳ ಭೀತಿ - ತಕ್ಷಣ ದುರಸ್ತಿಗೆ ಆಗ್ರಹಿಸಿ ಗಲಗ ಗ್ರಾ.ಪಂ.ಗೆ ಮನವಿ
17 Nov 2026
ಮಾನ್ವಿಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ - ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಖಾಲೀದ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ಸಭೆ - ವಸತಿ, ವಿಬಿ-ಜಿ ರಾಮ್-ಜಿ, ಕರ ವಸೂಲಾತಿ, ಸ್ವಚ್ಛ ಭಾರತ ಮಿಷನ್, ಕುಡಿಯುವ ನೀರಿನ ಬಗ್ಗೆ ಪರಿಶೀಲನೆ
17 Nov 2026
ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ದಲಿತ ಸಂರಕ್ಷ ಸಮಿತಿಯ ಅನಿರ್ದಿಷ್ಟಾವಧಿ ಧರಣಿ - ಅಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆತ - ಬೇಡಿಕೆ ಈಡೇರದಿದ್ದರೆ ಗ್ರಾ.ಪಂ. ಮುಂದೆ ಉಗ್ರ ಹೋರಾಟದ ಎಚ್ಚರಿಕೆ
17 Nov 2026
ಗಬ್ಬೂರಿನಿಂದ ನಾರಾಯಣಪುರ ಡ್ಯಾಮ್ ವರೆಗೆ ರೈತರ ಪಾದಯಾತ್ರೆ - ಜಾಲಹಳ್ಳಿಯಲ್ಲಿ ಅದ್ದೂರಿ ಸ್ವಾಗತ
17 Nov 2026
ಜಾಗೀರ ಜಾಡಲದಿನ್ನಿಯಲ್ಲಿ ನ.21 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿ
17 Nov 2026
ದೇವದುರ್ಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈರಣ್ಣ ರುದ್ರಾಕ್ಷಿ ಅವರಿಗೆ ಆತ್ಮೀಯ ಸನ್ಮಾನ - ಶಾಂತಿನಗರದ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಗಣ್ಯರು, ಮುಖಂಡರಿಂದ ಶಾಲು ಹೊದಿಸಿ, ಹಾರ ಹಾಕಿ ಗೌರವ - ನಗರದ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದ ಸಾಧನೆಗೆ ಶ್ಲಾಘನೆ
17 Nov 2026
ನ.18 ರ ಬ್ಯಾಂಕ್ ಮುಷ್ಕರ ಹಿಂಪಡೆತ - ಎಲ್ಲಾ ಶಾಖೆಗಳಲ್ಲಿ ಬ್ಯಾಂಕಿಂಗ್ ಸೇವೆ ಎಂದಿನಂತೆ - ಗ್ರಾಹಕರಿಗೆ ಕರ್ನಾಟಕ ಬ್ಯಾಂಕ್ನಿಂದ SMS ಮೂಲಕ ಮಾಹಿತಿ - UPI, ಮೊಬೈಲ್ ಬ್ಯಾಂಕಿಂಗ್, ATM ಸೇವೆ 24x7 ಲಭ್ಯ
17 Nov 2026