Ningappa
Citizen Reporter • Raichur , Karnataka
Need24 NewsNews by this reporter
ಗೃಹ ಕಚೇರಿ ಕೃಷ್ಣಾದಲ್ಲಿ ಆಶಾ ಕಾರ್ಯಕರ್ತೆಯರ ಸಭೆ - ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ಬೇಡಿಕೆ, ಸಮಸ್ಯೆಗಳ ಚರ್ಚೆ - ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ಬೇಡಿಕೆ - ಸಚಿವ ಸಂಪುಟ, ಅಧಿವೇಶನದಲ್ಲಿ ಚರ್ಚಿಸಿ ನಿರ್ಧಾರದ ಭರವಸೆ
19 Nov 2026
ವಾಲ್ಮೀಕಿ ಶ್ರೀಗಳು ಭೇಟಿ - ಬಿ.ವಿ. ನಾಯಕ ಅವರ ಹುಟ್ಟುಹಬ್ಬದ ಪ್ರಯುಕ್ತ ನಿವಾಸಕ್ಕೆ ಭೇಟಿ ನೀಡಿದ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು - ಸಂದೀಪ್ ನಾಯಕ ಅವರಿಂದ ವಿವಾಹ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ
19 Nov 2026
ದೇವದುರ್ಗದಲ್ಲಿ ಬಸ್ ಸೌಲಭ್ಯಕ್ಕಾಗಿ ಎಸ್ಎಫ್ಐ ಪ್ರತಿಭಟನೆ - ವಿದ್ಯಾಗಿರಿ ಹಾಸ್ಟೆಲ್, ಮುಂಡರಗಿ, ಪರಪುರ, ಗಾಜಲದಿನ್ನಿ, ಚಡಕಲಗುಡ್ಡ ಸೇರಿದಂತೆ ಪ್ರತಿ ಗ್ರಾಮಕ್ಕೂ ಶಾಶ್ವತ ಬಸ್ಗೆ ಆಗ್ರಹ - ಕೆಕೆಆರ್ಟಿಸಿ ಬಸ್ ಡಿಪೋಗೆ ಮುತ್ತಿಗೆ
19 Nov 2026
ಸಾದಾಪುರ ಗ್ರಾಮದಲ್ಲಿ ಶ್ರೀ ದ್ಯಾವಮ್ಮ ದೇವಿಯ ನೂತನ ದೇವಸ್ಥಾನ ಉದ್ಘಾಟನೆ - ದೇವಿಗೆ ಪೂಜೆ ಸಲ್ಲಿಸಿ ತಾಯಿ ದ್ಯಾವಮ್ಮ ದೇವಿಯ ಆಶೀರ್ವಾದ ಪಡೆದುಕೊಂಡೆ - ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥನೆ
18 Nov 2026
ಯುವಜನೋತ್ಸವದ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳು - ನವೆಂಬರ್ 29-30 ರಂದು ತುಮಕೂರಿನ ಅಮಾನಿಕೆರೆ ಗ್ಲಾಸ್ ಹೌಸ್ನಲ್ಲಿ ಯುವಜನೋತ್ಸವ - ವೇದಿಕೆ, ಮಳಿಗೆ, ಕುಡಿಯುವ ನೀರು, ಸ್ವಚ್ಛತೆ ವ್ಯವಸ್ಥೆ ಪರಿಶೀಲನೆ
18 Nov 2026
ಕುರಣಿ, ಉಳ್ಳಾಗಡ್ಡಿ ಖಾನಾಪುರ ಗ್ರಾಮಗಳಲ್ಲಿ 1.36 ಕೋಟಿ ರೂ. ವೆಚ್ಚದ 3 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ - ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಅಣ್ಣಾ ಜಾರಕಿಹೊಳಿ ಅವರಿಂದ ಚಾಲನೆ - 2 ರಸ್ತೆ ಡಾಂಬರೀಕರಣ, ಶಾಲೆಯಲ್ಲಿ 2 ನೂತನ ಕೊಠಡಿ ನಿರ್ಮಾಣ
18 Nov 2026
ಇಲಕಲ್ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ - ಅಮೃತ್ 2.0 ಯೋಜನೆಯಡಿ 37 ಕೋಟಿ ರೂ. ವೆಚ್ಚದ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಗೆ ಸಚಿವ ವಿಜಯಾನಂದ ಕಾಶಪ್ಪನವರ ಅವರಿಂದ ಭೂಮಿಪೂಜೆ
18 Nov 2026
ಹನುಮಸಾಗರದ ಕೆ.ಪಿ.ಎಸ್. ಬಾಲಕರ ಜಿ.ಎಂ.ಎಚ್.ಎಸ್. ಶಾಲೆಯಲ್ಲಿ ನೂತನ ಕೊಠಡಿಗಳ ಉದ್ಘಾಟನೆ - ದೊಡ್ಡನಗೌಡ ಹೆಚ್ ಪಾಟೀಲ್ ಅವರಿಂದ ವಿದ್ಯಾರ್ಥಿಗಳಿಗೆ ಸಮರ್ಪಣೆ - ಶಿಕ್ಷಣದ ಬೆಳವಣಿಗೆಯೇ ಸಮಾಜದ ಪ್ರಗತಿಗೆ ಭದ್ರ ಬುನಾದಿ
18 Nov 2026
ಜನನುಡಿ 2026 ಕಾರ್ಯಕ್ರಮ ಸಭೆ ಹಾಗೂ ಪೋಸ್ಟರ್ ಬಿಡುಗಡೆ @ಧಾರವಾಡ - ನವೆಂಬರ್ 28-29 ರಂದು ಮಂಗಳೂರಿನಲ್ಲಿ ಜನನುಡಿ - ಡಾ. ಕೆ.ಆರ್ ದುರ್ಗಾದಾಸ್ ಅಧ್ಯಕ್ಷತೆಯಲ್ಲಿ ಸಭೆ
18 Nov 2026
ಭಾರತ್ ಜೋಡೋ ಯುವ ಸಂಘಗಳ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ - ಗೂಗಲ್ ಮೀಟ್ ಮೂಲಕ ತಾಲ್ಲೂಕುವಾರು ಪ್ರಗತಿ ಪರಿಶೀಲನೆ - ಬಾಕಿ ಅರ್ಜಿಗಳ ಶೀಘ್ರ ವಿಲೇವಾರಿಗೆ ನಿರ್ದೇಶನ
18 Nov 2026
5ನೇ ವಾರ್ಡಿನ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಜನಪರ ಹೋರಾಟ ಸಮಿತಿಯಿಂದ ಪುರಸಭೆ ಅಧಿಕಾರಿಗಳಿಗೆ ತೀವ್ರ ಒತ್ತಾಯ - 8 ನೀರಿನ ಗೊಮ್ಮೆ ದುರಸ್ತಿ, ಎಲ್ಇಡಿ ಬೀದಿ ದೀಪ ಅಳವಡಿಕೆಗೆ ಆಗ್ರಹ - ನಾಳೆಯಿಂದಲೇ ದೀಪ ಅಳವಡಿಕೆ ಕಾರ್ಯಕ್ಕೆ ಚಾಲನೆಗೆ ಭರವಸೆ
18 Nov 2026
ಮುಳಬಾಗಿಲು TP ಮತ್ತು ZP ಚುನಾವಣೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ - ಬೆಂಗಳೂರಿನಿಂದ ಬಂದು ಗೆದ್ದು ಮತ್ತೆ ಬೆಂಗಳೂರಿಗೆ ಹೋಗುವವರಿಗೆ ಅವಕಾಶ ಬೇಡ - ಹಣಬಲಕ್ಕಿಂತ ಜನಸೇವೆಗೆ ಮನ್ನಣೆ ನೀಡಿ - ಯುವಜನ ನಾಯಕ ಶಿವಪ್ಪ ಎನ್. ಅಂಬ್ಲಿಕಲ್ ಮನವಿ
18 Nov 2026