🔥 TRENDING தலைஞாயிறு வேளாண்மை உதவி இயக்குனர் அலுவ... राष्ट्रीय लोक अदालत को लेकर शेखपुरा मे... जैसलमेर में पंचायत समिति व जिला परिषद... नशे के खिलाफ एकजुट हुए एकाढ़ा के छात्र... कायाकल्प अभियान के तहत स्कूलों की व्यव... Azam Khan: Today's Congress Leadership...
19 Nov 2026•
ગુજરાતી मराठी ਪੰਜਾਬੀ বাংলা

Video: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬೃಹತ್ ಹೋರಾಟ

✍️ Reporter: Ningappa 🗓 14 Nov 2026, 08:06 PM 👁 62
Share: 💬 WhatsApp 📘 Facebook 𝕏 Post
ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸಿರವಾರ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಯಿತು.

ಸಂಘದ ರಾಜ್ಯಾಧ್ಯಕ್ಷ ಕೂಡಿಹಳ್ಳಿ ಚಂದ್ರಶೇಖ ಹೋರಾಟದಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ರೈತರು ಈಗಾಗಲೇ ಬರಗಾಲದಿಂದ ತತ್ತರಿಸಿದ್ದಾರೆ,ಬೆಳೆದ ಬೆಳೆ ಕೈಗೆ ಸೇರುವ ಮುನ್ನ ನೀರು ನಿಲ್ಲಿಸುವ ಸರ್ಕಾರದ ಕ್ರಮ ಖಂಡನೀಯ, ರೈತರ ಜೀವದ ಜೊತೆ ಸರ್ಕಾರದ ಚಲ್ಲಾಟ ಸಲ್ಲದು ಜನವರಿ ಕೊನೆಯವರೆಗೆ ಸಂಪೂರ್ಣ ನೀರು ಹರಿಸಿದರೆ ಮಾತ್ರ ರೈತರ ಬೆಳೆಗಳು ಕೈ ಸೇರುವ ಸಾಧ್ಯತೆ ಇವೆ.ಈಗಿರುವಾ ಏಕಾಏಕಿ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೂರಾರು ರೈತರು ಭಾಗವಹಿಸಿ ನೀರಿಗಾಗಿ ನಡೆದ ಬೃಹತ್ ಹೋರಾಟ ಯಶಸ್ವಿಗೊಳಿಸಿದ್ದಾರೆ.
📲Get App