T
T
ಕ್ರಾಂತಿ ಕಾರಿ ರಾಷ್ಟ್ರ ಪುತ್ರ ಭಗತ್ ಸಿಂಗ್ ಅವರ 119ನೇ ಜಯಂತೋತ್ಸವ ಅಂಗವಾಗಿ ಇಂದು ಕೋರವಾರ ಗ್ರಾಮದ ರಾಷ್ಟ್ರ ಪುತ್ರ ಭಗತ ಸಿಂಗ ಸಂಘದ ವತಿಯಿಂದ ಆಚರಿಸಲಾಯಿತು ಅವರ ವಿಚಾರ ದಾರೆ ಆದರ್ಶ ದೇಶ ಪ್ರೇಮ ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಮುನ್ನಡೆಯಬೇಕು
T