🔥 ट्रेंडिंग बिहार में 18 फीट चौड़ी नई सड़क का निर्... U2 ने NFL थैंक्सगिविंग ईव गेम में डॉली... संगीतकार तनिष्क बागची ने 'दिल ये तुम... जैपुर में 'ईठा' का प्रमोशन: श्रद्धा कप... तलविंदर: संगीत का लक्ष्य समय से परे 'ब्रिलियंट आइडिया' ने अमेरिका में 25 ह...
27 नव. 2026•
ગુજરાતી मराठी ਪੰਜਾਬੀ বাংলা
राजनीति

ಡಾ. ಕಾಶಿನಾಥ ಚೆಲ್ವಾ ಬಿಜೆಪಿಗೆ ಸೇರ್ಪಡೆ

✍️ रिपोर्टर: Basavaraj pujari 🗓 27 नव. 2026, 08:08 AM 👁 23
शेयर करें: 💬 WhatsApp 📘 Facebook 𝕏 Post

ಪ್ರಕಾಶ ಖಂಡ್ರೆ, ಪ್ರಸನ್ನ ಖಂಡ್ರೆ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಭಾಲ್ಕಿ: ಡಾ. ಕಾಶಿನಾಥ ಚೆಲ್ವಾ ಅವರು ನವೆಂಬರ್ 24ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಭಾಲ್ಕಿಯ ಮಾಜಿ ಶಾಸಕರು ಹಾಗೂ ಬಿಜೆಪಿ ಹಿರಿಯ ಮುಖಂಡ

ಡಾ. ಕಾಶಿನಾಥ ಚೆಲ್ವಾ ಬಿಜೆಪಿಗೆ ಸೇರ್ಪಡೆ
ಪ್ರಕಾಶ ಖಂಡ್ರೆ, ಪ್ರಸನ್ನ ಖಂಡ್ರೆ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

ಭಾಲ್ಕಿ: ಡಾ. ಕಾಶಿನಾಥ ಚೆಲ್ವಾ ಅವರು ನವೆಂಬರ್ 24ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಭಾಲ್ಕಿಯ ಮಾಜಿ ಶಾಸಕರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಪ್ರಕಾಶ ಖಂಡ್ರೆ ಮತ್ತು ಯುವ ಮುಖಂಡ ಪ್ರಸನ್ನ ಖಂಡ್ರೆ ಅವರ ಸಮ್ಮುಖದಲ್ಲಿ ಬೆಳಿಗ್ಗೆ 11.30ಕ್ಕೆ ನಡೆದ ಕಾರ್ಯಕ್ರಮದಲ್ಲಿ, ಅವರ ಗೃಹ ಕಚೇರಿಯಲ್ಲಿ ಡಾ. ಕಾಶಿನಾಥ ಚೆಲ್ವಾ ಅವರು ಅಧಿಕೃತವಾಗಿ ಬಿಜೆಪಿಯ ಸದಸ್ಯತ್ವ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಭಾಲ್ಕಿ ತಾಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಪಕ್ಷದ ಹಿರಿಯ ಮುಖಂಡರಾದ ಶಿವರಾಜ ಗಂದಗೆ, ಬಾಬುರಾವ ಕಾರಬಾರಿ, ಶಿವರಾಜ ಕುದರೆ, ತಾನಾಜಿ ರಾಠೋಡ, ಶ್ರೀಕಾಂತ ದಾನಿ ಧನ್ನುರ್, ಕೆ.ಡಿ. ಗಣೇಶ, ಜೈಭೀಮ್ ಧನ್ನುರ್, ಹುಲ್ಲೆಪ್ಪ ಹುಣಜಿ, ಸಂಜುಕುಮಾರ ಚಟನಳೆ, ಶಿವರಾಜ ಮೇತ್ರೆ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
📲Get App