🔥 ट्रेंडिंग मुख्यमंत्री देवेंद्र फडणवीस और सुनेत्र... ਏਅਰਲਾਈਨ ਸੈਕਟਰ ''ਤੇ ਵੀ ਮੰਦੀ ਦੀ ਮਾਰ, ਇਸ... येवला-मनमाड महामार्गावरील शिवारातील रे... प्रधानमंत्री मोदी को 20 नवम्बर की टॉप... बैंक ऑफ महाराष्ट्र ने एएमसी व्यापार और... एमपी में 150 से अधिक आईएएस‑एसएएस अधिका...
21 नव. 2026•
ગુજરાતી मराठी ਪੰਜਾਬੀ বাংলা

*"ಬೀದರ ಜಿಲ್ಲಾ ಪೊಲೀಸ್, ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮತ್ತು ಅಪರಾಧಿಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಬೀದರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಳವ

✍️ रिपोर्टर: Basavaraj pujari 🗓 21 नव. 2026, 10:18 AM 👁 12
शेयर करें: 💬 WhatsApp 📘 Facebook 𝕏 Post

ಪ್ರಯಾಣಿಕರೊಬ್ಬರು ತನ್ನ ತಾಯಿಯೊಂದಿಗೆ ನಾಲ್ಕು ಬ್ಯಾಗನೊಂದಿಗೆ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಮ್ಮ ಹತ್ತಿರವಿದ್ದ ಒಂದು ಬ್ಯಾಗನ್ನು ಆಟೋದ ಹಿಂಭಾಗದಲ್ಲಿ ಇಟ್ಟುಕೊಂಡು ಪ್ರಯಾಣಿಸಿ ಒಂದು ಬ್ಯಾಗ ಆಟೋದಿಂದ ಇಳಿಯುವ

*"ಬೀದರ ಜಿಲ್ಲಾ ಪೊಲೀಸ್, ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮತ್ತು ಅಪರಾಧಿಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಬೀದರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಳವಡಿಸಲಾಗಿರುವ AI CCTV COMMAND & CONTROL CENTRE ಮೂಲಕ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಹದ್ದಿನ ಕಣ್ಣು, ಮಾನವೀಯತೆ ಮೆರೆದ ಆಟೋ ಚಾಲಕ"*

ಪ್ರಯಾಣಿಕರೊಬ್ಬರು ತನ್ನ ತಾಯಿಯೊಂದಿಗೆ ನಾಲ್ಕು ಬ್ಯಾಗನೊಂದಿಗೆ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಮ್ಮ ಹತ್ತಿರವಿದ್ದ ಒಂದು ಬ್ಯಾಗನ್ನು ಆಟೋದ ಹಿಂಭಾಗದಲ್ಲಿ ಇಟ್ಟುಕೊಂಡು ಪ್ರಯಾಣಿಸಿ ಒಂದು ಬ್ಯಾಗ ಆಟೋದಿಂದ ಇಳಿಯುವಾಗ ತೆಗೆದುಕೊಳ್ಳದೆ ಮನೆಗೆ ತೆರಳಿರುತ್ತಾರೆ. ಮನೆಯಲ್ಲಿ ಒಂದು ಬ್ಯಾಗ ಮರೆತ್ತಿರುವುದನ್ನು ಗಮನಿಸಿದ ಪ್ರಯಾಣಿಕರು ತಕ್ಷಣ ಬೀದರ ಸಂಚಾರಿ ಪೊಲೀಸ್ ಠಾಣೆಗೆ ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿದ ಸಂಚಾರಿ ಪೊಲೀಸ್ ಠಾಣೆಯ ಪಿ.ಐ ಶ್ರೀ ಸಂಗಮೇಶ ರವರು AI CCTV COMMAND & CONTROL CENTRE ಗೆ ಭೇಟಿ ನೀಡಿ, ಶ್ರೀ ಹರ್ಷವರ್ಧನ ರವರೊಂದಿಗೆ AI ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಯಾಣಿಕರು ಪ್ರಯಾಣಿಸಿದ್ದ ಆಟೋವನ್ನು ಪತ್ತೆಹಚ್ಚಿ ಬೆಲೆಬಾಳುವ ಬ್ಯಾಗನ್ನು ಮರಳಿ ಪ್ರಯಾಣಿಕರಿಗೆ ಆಟೋ ಚಾಲಕರ ಮೂಲಕ ಹಸ್ತಾಂತರಿಸಲಾಯಿತು.

ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆಗೆ ಸದಾ ಬದ್ಧ. ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App