🔥 TRENDING : गंगा-जमुना सिमेंट रोड व आतील परिसर,... சற்று முன் காரைக்குடி தேசிய நெடுஞ்சாலை... "रुपी सुंदर सावळा गे माये... महावारी क... மீனவர்களின் வாழ்வுரிமைக்கான கோரிக்கை ஆ... ಅಂದು ಮೋದಿಜಿ ಅವರ ಸರಳತೆ ಮತ್ತು ತ್ಯಾಗದ ಆದರ... DGP Nalin Prabhat Reviews Security Ope...
21 Nov 2026•
ગુજરાતી मराठी ਪੰਜਾਬੀ বাংলা

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆ ನಾಮಪಲಕಕ್ಕೆ ಮಾಲಾರ್ಪಣೆ

✍️ Reporter: Ningappa 🗓 21 Nov 2026, 01:29 PM 👁 12
Share: 💬 WhatsApp 📘 Facebook 𝕏 Post
ದೇವದುರ್ಗ: ತಾಲುಕಿನ ಜಾಲಹಳ್ಳಿ ಹೋಬಳಿಯ ಯರಗುಡ್ಡ್ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ಕರ್ನಾಟಕ ರಕ್ಷಣಾ ವೇದಿಕೆ(ಟಿ ಎ ನಾರಾಯಣ ಗೌಡ್ರ ಬಣ) ಕಾರ್ಯಕರ್ತರು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ನಂತರ ರಾಜ್ಯ ರೈತರ ಸಂಘದ ನಾಮಪಲಕಕ್ಕೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ ಹಾಗೂ ಹೋಬಳಿ ಘಟಕ ಅಧ್ಯಕ್ಷ ತಮ್ಮಣ್ಣ ಹೇರುಂಡಿ ಹೋಬಳಿ ಘಟಕ ಉಪಾಧ್ಯಕ್ಷ ಅಮರೇಶ ಪಾಟೀಲ್ ಲಿಂಗದಳ್ಳಿ, ಮುಖಂಡ ಮಲ್ಲಿಕಾರ್ಜುನ ಅವರು ಮಾಲಾಪರ್ಣೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಘಟಕ, ಹೋಬಳಿ ಘಟಕ ಹಾಗೂ ಗ್ರಾಮ ಘಟಕದ ಕಾರ್ಯಕರ್ತರು ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
📲Get App