🔥 ट्रेंडिंग ନାତିକୁ ସ୍କୁଲ୍ ଛାଡ଼ିବାକୁ ଯାଉଥିଲେ ଅଜା, ର... ସ୍ଥଳ ଭାଗ ଅତିକ୍ରମ କଲା ବାତ୍ୟା भांडेर कृषक मंडी में व्यापारी‑स्टाफ के... ਚੰਡੀਗੜ੍ਹ ਨਿਗਮ ਚੋਣਾਂ ਦੀਆਂ ਤਾਰੀਖਾਂ ਦਾ ਐਲ... ବିରୁପାକ୍ଷ ଅଗ୍ରୱାଲ ହତ୍ୟାକାଣ୍ଡ: ମୁଖ୍ୟ ଅଭ... हरियाणा HTET 2026 परीक्षा 26‑27 दिसंबर...
20 नव. 2026•
ગુજરાતી मराठी ਪੰਜਾਬੀ বাংলা

ಟಿಪ್ಪು ಸುಲ್ತಾನ್ ಓರ್ವ ಅಪ್ಪಟ ದೇಶಪ್ರೇಮಿ ಅವರ ಆದರ್ಶಗಳು ಯುವಕರು ಅಳವಡಿಸಿಕೊಳ್ಳಬೇಕು- ಮರಿಲಿಂಗ ಪಾಟೀಲ್

✍️ रिपोर्टर: Ningappa 🗓 20 नव. 2026, 12:46 PM 👁 15
शेयर करें: 💬 WhatsApp 📘 Facebook 𝕏 Post
ದೇವದುರ್ಗ: ಪಟ್ಟಣ ಗೌರಂಪೇಟೆಯಲ್ಲಿ ಇಂದು ಹಜರತ್‌‌ ಟಿಪ್ಪು ಸುಲ್ತಾನ್ ಜಯಂತಿ ಸರಳವಾಗಿ ಗೌರವಯುತವಾಗಿ ಆಚರಿಸಲಾಯಿತು.

ಹಜರತ್‌‌ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲುಕ ಅಧ್ಯಕ್ಷ ಮರಿಲಿಂಗ ಪಾಟೀಲ್ ಭಾಗವಹಿಸಿ ಮಾತನಾಡಿದರು.

ಟಿಪ್ಪು ಸುಲ್ತಾನ್ ಓರ್ವ ಅಪ್ಪಟ ದೇಶಪ್ರೇಮಿ,ಅವರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು, ಈ ನಾಡಿನ ಗೌರವ ಈ‌ ಮಣ್ಣಿನ ಘನತೆ ಕಾಪಾಡಿದ ಮಹಾನ್ ನಾಯಕ ಟಿಪ್ಪು ಸುಲ್ತಾನ್ ಎಂದರು.

ಅವರ ಜಯಂತಿ ಅಂಗವಾಗಿ ದಾಸೋಹ ಸೇವೆ,ರಕ್ತದಾನ, ಬಡವರ ಸಹಾಯ ಮಾಡುವಂತ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮಾಡೋಣ ಎಂದು ಅಭಿಪ್ರಾಯ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣಾ ಸಮಿತಿ ಮುಖಂಡರು ಊರಿನ ಗಣ್ಯಮಾನ್ಯರು ವಿವಿಧ ಸಂಘ ಸಂಸ್ಥೆಯ ಮುಖಂಡರು ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
📲Get App