🔥 TRENDING గాయపడిన కానిస్టేబుల్ రమేష్‌కు డీఎస్పీ,... ರಾಜ್ಯ ಸರ್ಕಾರದ ಕ್ರಮಕ್ಕೆ ಬಸವರಾಜ ಧನ್ನೂರ ಸ... ರಾಯಚೂರು ಐಬಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರ... मलारना डूंगर पंचायत चुनाव में कांग्रेस... जालौर के काकरिया वास में बाबा खाटू श्य... एकादशी के पावन अवसर पर खाटू श्याम मंदि...
20 Nov 2026•
ગુજરાતી मराठी ਪੰਜਾਬੀ বাংলা

ಕೊಡೇಕಲ್ ಗ್ರಾಮದಲ್ಲಿ ರೈತರ ಪಾದಯಾತ್ರೆಗೆ ಅದ್ದೂರಿ ಸ್ವಾಗತ - ಮಾಸ್ತನ್ ನಾಯಕ ಅವರಿಗೆ ಸನ್ಮಾನ

✍️ Reporter: Ningappa 🗓 20 Nov 2026, 09:40 PM 👁 15
Share: 💬 WhatsApp 📘 Facebook 𝕏 Post
ಕೊಡೇಕಲ್ ಗ್ರಾಮದಲ್ಲಿ ರೈತರ ಪಾದಯಾತ್ರೆಗೆ ಅದ್ದೂರಿ ಸ್ವಾಗತ - ಮಾಸ್ತನ್ ನಾಯಕ ಅವರಿಗೆ ಸನ್ಮಾನ

ಕೊಡೇಕಲ್: ನೀರಿಗಾಗಿ ರೈತರ ಹಕ್ಕಿನ ಹೋರಾಟದ ಅಂಗವಾಗಿ ಗಬ್ಬೂರಿನಿಂದ ನಾರಾಯಣಪುರ ಡ್ಯಾಂವರೆಗೆ ಸಾಗುತ್ತಿರುವ ಬೃಹತ್ ಪಾದಯಾತ್ರೆ ಕೊಡೇಕಲ್ ಗ್ರಾಮಕ್ಕೆ ತಲುಪಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ರೈತರು ಆತ್ಮೀಯವಾಗಿ ಸ್ವಾಗತಿಸಿ, ಪಾದಯಾತ್ರೆಯ ನೇತೃತ್ವ ವಹಿಸಿರುವ ಕರ್ನಾಟಕ ರೈತ ಸಂಘ ಹಾಗೂ ಕೃಷಿ ಅಭಿವೃದ್ಧಿ ಸೇನೆಯ ರಾಜ್ಯಾಧ್ಯಕ್ಷ ಮಾಸ್ತನ್ ನಾಯಕ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.

ರೈತರ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿ, ರೈತರ ಒಗ್ಗಟ್ಟು ಮತ್ತು ಹೋರಾಟದ ಸಂಕಲ್ಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೀರು ನಮ್ಮ ಹಕ್ಕು - ರೈತರ ಉಳಿವಿಗಾಗಿ ನಮ್ಮ ಹೋರಾಟ!
📲Get App