🔥 TRENDING રાજકોટમાં ખાનગી થિયેટરે દારૂ સાથે બર્થ... 3 सूत्री मांगों को लेकर पटवारी हड़ताल... गोरखपुर में बुलडोजर टक्कर से मरे 14 वर... चंद्रपूरमध्ये पोलीस अधीक्षक आयुष नोपान... Jammu & Kashmir Forecasts Lower Peak P... J&K High Court Transfers 84 Judicial O...
19 Nov 2026•
ગુજરાતી मराठी ਪੰਜਾਬੀ বাংলা
Local

ಕುಂದರಗಿಯಲ್ಲಿ ಭುವನೇಶ್ವರಿ ಅಂಬಾರಿ ಉತ್ಸವ: ಸಚಿವರು ಮತ್ತು ಶಾಸಕರು ಪಾಲ್ಗೊಂಡರು

✍️ Reporter: YALLAPPA RAGATE (PATIL) 🗓 19 Nov 2026, 08:37 AM 👁 40
Share: 💬 WhatsApp 📘 Facebook 𝕏 Post

ಕುಂದರಗಿ ಗ್ರಾಮದ ಸುರಗಿ ಬೆಟ್ಟದಲ್ಲಿ ಭುವನೇಶ್ವರಿ ಅಮ್ಮನವರ ಭುವನೋತ್ಸವ ಹಾಗೂ ಅಂಬಾರಿ ಉತ್ಸವ ಅದ್ದೂರಿಯಾಗಿ ಜರುಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಕಾಶಪ್ಪ ಮತ್ತು ಶಾಸಕ ಜೆ.ಟಿ. ಪಾಟೀಲರು ಪುಷ್ಪಾರ್ಚನೆ ಸಲ್ಲಿಸಿದರು.

ಬೀಳಗಿ ತಾಲೂಕ್‌ನ ಕುಂದರಗಿ ಗ್ರಾಮದ ಸುರಗಿ ಬೆಟ್ಟದಲ್ಲಿ ಶ್ರೀ ಸುರಗಿ ಭುವನೇಶ್ವರಿ ಅಮ್ಮನವರ ಭುವನೋತ್ಸವ ಹಾಗೂ ಅಂಬಾರಿ ಉತ್ಸವ ಅದ್ದೂರಿಯಾಗಿ ಜರುಗಿತು.\n\nಉತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಕಾಶಪ್ಪ ಮತ್ತು ಶಾಸಕ ಜೆ.ಟಿ. ಪಾಟೀಲ ಅವರು ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ನೆರವೇರಿಸಿದರು.\n\nಭಕ್ತರು ಹಾಗೂ ಸಾರ್ವಜನಿಕರು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.\n\nಉತ್ಸವದ ಹಿನ್ನೆಲೆಯಲ್ಲಿ ಬೀಳಗಿ ಪೊಲೀಸ್ ಠಾಣೆ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾವೆಯವರು ಸಾಕಷ್ಟು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.
📲Get App