🔥 ट्रेंडिंग आंध्र प्रदेश ने तूफ़ान से पहले चेतावनी... झूले में लापरवाही से बचने के लिए सावधा... હિંમતનગર, બળેલી મિલ રોડ પર ઘરફોડ ચોરી,... ପୁରୀ ଜିଲ୍ଲାପାଳଙ୍କ ସହ ମୁଖ୍ୟମନ୍ତ୍ରୀ ମୋହନ... ସିକ୍ଲୋନ୍‌ ଅକ୍ୱାନ୍‌ ପାଇଁ ଓଡିଶା ମୁଖ୍ୟମନ୍... कर्नाटक ने भारत के जेम्स एंड ज्वेलरी स...
20 नव. 2026•
ગુજરાતી मराठी ਪੰਜਾਬੀ বাংলা
राजनीति

*” ಬೀದರ ಜಿಲ್ಲಾ ಪೊಲೀಸ್, ಕಮಲನಗರ ಪೊಲೀಸರಿಂದ ಕಾಣೆಯಾದ ಮಹಿಳೆ ಪತ್ತೆ "*

✍️ रिपोर्टर: Basavaraj pujari 🗓 15 नव. 2026, 08:53 AM 👁 61
शेयर करें: 💬 WhatsApp 📘 Facebook 𝕏 Post

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ, ಕಮಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಹಿಳಾ ಕಾಣೆ ಪ್ರಕರಣದಲ್ಲಿ ಮಹಿಳೆಯ ಪತ್ತೆ ಹಚ್ಚಲು ಪ್ರಕರಣ ದಾಖಲಾದ ತ

*” ಬೀದರ ಜಿಲ್ಲಾ ಪೊಲೀಸ್, ಕಮಲನಗರ ಪೊಲೀಸರಿಂದ ಕಾಣೆಯಾದ ಮಹಿಳೆ ಪತ್ತೆ "*

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ, ಕಮಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಹಿಳಾ ಕಾಣೆ ಪ್ರಕರಣದಲ್ಲಿ ಮಹಿಳೆಯ ಪತ್ತೆ ಹಚ್ಚಲು ಪ್ರಕರಣ ದಾಖಲಾದ ತಕ್ಷಣದಿಂದ ಕಾರ್ಯ ಪ್ರವರ್ತರಾದ ಪಿ.ಎಸ್.ಐ ಶ್ರೀಮತಿ ಆಶಾ ರಾಠೋಡ, ರವರು ತಮ್ಮ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ಮಹಿಳೆಯ ಪತ್ತೆ ಕುರಿತು ವೈಜ್ಞಾನಿಕ ತಂತ್ರಜ್ಞಾನದ ಸಹಾಯ, ಸಿ.ಸಿ. ಟಿ.ವಿಯ ಸಹಾಯ ಮತ್ತು ತಮ್ಮ ಪೊಲೀಸ್ ಬಾತ್ಮಿದಾರರಿಂದ ಕಾಣೆಯಾದ ಮಹಿಳೆಯ ನಿಖರವಾದ ಮಾಹಿತಿ ಪಡೆದು ಠಾಣೆಗೆ ಕರೆದುಕೊಂಡು ಬಂದು ಕಾಣೆಯಾದ ಮಹಿಳೆಯನ್ನು ಅವರ ಪೊಷಕರಿಗೆ ಒಪ್ಪಿಸಿ ಅವರಲ್ಲಿ ಹರ್ಷ ತುಂಬುವ ಕೆಲಸ ಮಾಡಿರುತ್ತಾರೆ.

ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚಿ ಅವರ ಪೊಷಕರ ಹರ್ಷಕ್ಕೆ ಕಾರಣರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App