🔥 ट्रेंडिंग असुद्दीन उबैशी ने चंद्र शेखर आजाद को म... Atul Kumar राजस्थान यूनाइटेड ने IFL 2026/27 में ल... हिसार-जोधपुर एक्सप्रेस ने 2 और 9 दिसंब... राजस्थान की भारत‑पाकिस्तान सीमा के पास... କାମାକ୍ଷାନଗର ଚିକିତ୍ସାଳୟରେ ଡାକ୍ତରଙ୍କ ମଦ...
19 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೂತನ ಪ್ರಭಾರಿ ಪ್ರಾಚಾರ್ಯರಾಗಿ ಹನುಮಂತ ಜಗ್ಲಿ ವರಿಗೆ ಬಡ್ತಿ - ಹೃತ್ಪೂರ್ವಕ ಅಭಿನಂದನೆಗಳು

✍️ रिपोर्टर: Ningappa 🗓 12 नव. 2026, 05:10 PM 👁 68
शेयर करें: 💬 WhatsApp 📘 Facebook 𝕏 Post

ದೇವದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಿಂದ ಪ್ರಭಾರಿ ಪ್ರಾಚಾರ್ಯರಾಗಿ ಬಡ್ತಿ - ಹನುಮಂತ ಜಗ್ಗಿ ಅಣ್ಣನವರಿಗೆ ಹೃತ್ಪೂರ್ವಕ ಅಭಿನಂದನೆಗಳು - ನಿಮ್ಮ ನೇತೃತ್ವದಲ್ಲಿ ಕಾಲೇಜು ಇನ್ನೂ ಹೆಚ್ಚು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಕೆ

ದೇವದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೂತನ ಪ್ರಭಾರಿ ಪ್ರಾಚಾರ್ಯರಾಗಿ ಹನುಮಂತ ಜಗ್ಲಿ ವರಿಗೆ ಬಡ್ತಿ

ರಾಯಚೂರು: ತಾಲೂಕಿನ ದೇವದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಯಿಂದ ಪ್ರಭಾರಿ ಪ್ರಾಚಾರ್ಯರ ಹುದ್ದೆಗೆ ಬಡ್ತಿ ಹೊಂದಿರುವ ಶ್ರೀ ಹನುಮಂತ ಜಗ್ಗಿ ವರಿಗೆ ವಿದ್ಯಾರ್ಥಿಗಳು ಸಹಪಾಠಿಗಳು ತುಂಬು ಹೃದಯದ ಅಭಿನಂದನೆಗಳು ಸಲ್ಲಿಸಿದ್ದಾರೆ.

ನಮ್ಮ ಕಾಲೇಜಿನ ಪ್ರಾಂಶುಪಾಲರಾಗಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನೇತೃತ್ವದಲ್ಲಿ ಕಾಲೇಜು ಇನ್ನೂ ಹೆಚ್ಚು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಲಾಗಿದೆ.
📲Get App