🔥 TRENDING West Bengal Board Announces HS 3rd Sem... পিয়ালি রাশ ও গ্রামীন মেলা প্রশাসনিক স... Severe Cyclonic Storm Akvan Nears Indi... Tejashwi Yadav Slams Bihar Government... Bihar Law Department Opens 2026 Recrui... Bihar Launches New Police Data Centre,...
20 Nov 2026•
ગુજરાતી मराठी ਪੰਜਾਬੀ বাংলা
Religion

ಹೊನ್ನಿಕೇರಿಯಲ್ಲಿ ಧಾರ್ಮಿಕ ಧ್ವಜದ ಮೆರವಣಿಗೆ

✍️ Reporter: Basavaraj pujari 🗓 21 Oct 2026, 11:45 AM 👁 85
Watch on: ▶️ YouTube
Share: 💬 WhatsApp 📘 Facebook 𝕏 Post

ಬೀದರ್: ವಿಜಯದಶಮಿ ಅಂಗವಾಗಿ ಧ್ವಜ ಉತ್ಸವ ನಿಮಿತ್ತ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದಲ್ಲಿ ಧಾರ್ಮಿಕ ಧ್ವಜದ ಮೆರವಣಿಗೆ ಮಂಗಳವಾರ ಭಕ್ತಿ, ಶ್ರದ್ಧೆಯಿಂದ ನಡೆಯಿತು. ಸಿದ್ಧೇಶ್ವರ ದೇವಸ್ಥಾನದ ಪೀಠಾಧಿಪತಿ ಅವರ ಮನೆಯಿಂದ ದೇವ

ಹೊನ್ನಿಕೇರಿಯಲ್ಲಿ ಧಾರ್ಮಿಕ ಧ್ವಜದ ಮೆರವಣಿಗೆ

ಬೀದರ್: ವಿಜಯದಶಮಿ ಅಂಗವಾಗಿ ಧ್ವಜ ಉತ್ಸವ ನಿಮಿತ್ತ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದಲ್ಲಿ ಧಾರ್ಮಿಕ ಧ್ವಜದ ಮೆರವಣಿಗೆ ಮಂಗಳವಾರ ಭಕ್ತಿ, ಶ್ರದ್ಧೆಯಿಂದ ನಡೆಯಿತು.
ಸಿದ್ಧೇಶ್ವರ ದೇವಸ್ಥಾನದ ಪೀಠಾಧಿಪತಿ ಅವರ ಮನೆಯಿಂದ ದೇವಸ್ಥಾನದ ವರೆಗೆ ಧ್ವಜದ ಮೆರವಣಿಗೆ ಜರುಗಿತು. ಬಳಿಕ ಆಲದ ಮರ ಹಾಗೂ ಹುಣಸೆ ಮರಗಳಿಗೆ ಧ್ವಜ ಕಟ್ಟಲಾಯಿತು. ಸಿದ್ಧೇಶ್ವರ ಹಾಗೂ ಗುರು ಮಲ್ಲಿಕಾರ್ಜುನರಿಗೆ ನೈವೇದ್ಯ ಅರ್ಪಿಸಲಾಯಿತು.
ಧ್ವಜ ಉತ್ಸವ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ದೇವಸ್ಥಾನದ ಪೀಠಾಧಿಪತಿಯಾಗಿದ್ದ ಸಿದ್ಧಲಿಂಗಯ್ಯ ಸ್ವಾಮಿ ಪೂಜಾರಿ ಅವರ ನಿಧನದ ನಂತರ ಅವರ ಕಿರಿಯ ಪುತ್ರ ನಾಗಯ್ಯ ಸ್ವಾಮಿ ಪೂಜಾರಿ ಧ್ವಜ ಉತ್ಸವ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದು ಪ್ರಶಾಂತಯ್ಯ ಸ್ವಾಮಿ ಪೂಜಾರಿ ತಿಳಿಸಿದರು.
ಪ್ರಧಾನ ಅರ್ಚಕ ಸಿದ್ದಯ್ಯ ನಾಗಯ್ಯ ಸ್ವಾಮಿ ಪೂಜಾರಿ, ಪ್ರಮುಖರಾದ ರಾಮಯ್ಯ ಸ್ವಾಮಿ, ಗದಗಯ್ಯ ಸ್ವಾಮಿ, ಬಾಬಯ್ಯಾ ಸ್ವಾಮಿ, ರಾಜಕುಮಾರ ಸ್ವಾಮಿ, ಗುರುಶಾಂತಯ್ಯ, ಶ್ರೀಕಾಂತಯ್ಯ, ವಿಶ್ವನಾಥ, ಅಭಿಷೇಕ್, ವಿವೇಕಾನಂದ, ಆಕಾಶ, ಸುದೀಪ, ಸಂದೀಪ, ಗಣೇಶ, ಸಂಗಮೇಶ, ಬಾಲಾಜಿ, ಶಿವಪುತ್ರ, ಸನ್ಮುಕಯ್ಯ, ಭಕ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
📲Get App