ಎಲ್ಲ ಧರ್ಮಗಳ ವಧು-ವರರ ಪರಿಚಯ ಮಹಾಮೇಳಾವ – ನವೆಂಬರ್ 29ರಂದು ಆಯೋಜನೆ
ಐನಾಪುರದಲ್ಲಿ ನಡೆಯಲಿರುವ ಮಹಾಮೇಳಾವದಲ್ಲಿ ವಿವಿಧ ವರ್ಗಗಳ ವಧು-ವರರಿಗೆ ಪರಿಚಯ ಮಾಡಿಕೊಳ್ಳಲು ಅವಕಾಶ
ಚಿಕ್ಕೋಡಿ : ಕ್ರಾಂತಿಸೂರ್ಯ ಸಾಮಾಜಿಕ ಸಂಘಟನೆ, ಕರ್ನಾಟಕ ರಾಜ್ಯ ಇವರ ಸಹಯೋಗದಲ್ಲಿ ಹಾಗೂ ಶಿವಾಂಶ ವಧು-ವರ ಚಿಕ್ಕೋಡಿ ಇವರ ಆಯೋಜನೆಯಲ್ಲಿ ಸರ್ವಧರ್ಮೀಯ ವಧು-ವರರ ಪರಿಚಯ ಮಹಾಮೇಳಾವವನ್ನು ನವೆಂಬರ್ 29, 2026 ರಂದು ಆಯೋಜಿಸಲಾಗಿದೆ.
ಈ ಮಹಾಮೇಳಾವವು ಐನಾಪುರದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಬೆಳಿಗ್ಗೆ 10.15 ಗಂಟೆಗೆ ನಡೆಯಲಿದೆ.
ಈ ಮಹಾಮೇಳಾವದಲ್ಲಿ ಪ್ರಥಮ ವಿವಾಹ, ವಿಚ್ಛೇದಿತರು, ಅಂತರ್ಜಾತಿ ಹಾಗೂ ವಿಶೇಷ ಚೇತನ ವಧು-ವರರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ
10ನೇ, 12ನೇ ಹಾಗೂ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಸೇರಿದಂತೆ ಉನ್ನತ ಶಿಕ್ಷಣ ಪಡೆದವರು, ವೈದ್ಯರು, ಇಂಜಿನಿಯರ್ಗಳು, ವಕೀಲರು, ಶಿಕ್ಷಕರು, ಮಿಲಿಟರಿ, ಪೊಲೀಸ್ ಹಾಗೂ ಸರ್ಕಾರಿ ನೌಕರಿಯಲ್ಲಿರುವ ವಧು-ವರರ ಮಾಹಿತಿಯೂ ಲಭ್ಯವಿರಲಿದೆ.
ಮಹಾಮೇಳಾವದ ವಿಶೇಷತೆಗಳು:
ಸಮಯ ಮತ್ತು ಹಣದ ಉಳಿತಾಯ
ಅತ್ಯುತ್ತಮ ಡಿಜಿಟಲ್ ವ್ಯವಸ್ಥೆ
ಎಲ್ಇಡಿ ಸ್ಕ್ರೀನ್ ಮೂಲಕ ಬಯೋಡೇಟಾ ಹಾಗೂ ಫೋಟೋ ವೀಕ್ಷಣೆಯ ವ್ಯವಸ್ಥೆ
ನೋಂದಣಿ ಮಾಹಿತಿಗೆ ಸಂಬಂಧಿಸಿದ ವಿಶೇಷ ಸೌಲಭ್ಯಗಳು
ನೋಂದಣಿ ಶುಲ್ಕ 300 ರೂಪಾಯಿ ಆಗಿದ್ದು, ನೋಂದಣಿಯ ಕಾಲಾವಧಿ ಒಂದು ತಿಂಗಳು ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪಾಟೀಲ್ : 9900427877
ಹರಳೆ : 8880587707
ಇಂಚಲಕರಂಜೆ : 7517607166
ಖೋತಲಾಂಡೆ : 9901643403
ಶಿವಲಿಂಗ : 8310967133
ಎಲ್ಲ ಧರ್ಮಗಳ ವಧು-ವರರು ಹಾಗೂ ಅವರ ಪಾಲಕರು ಈ ಮಹಾಮೇಳಾವದ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.