🔥 TRENDING Rashmika Mandanna Shares What She Love... Gellar & Prinze Jr.'s Daughter Begins... Police Officer Shot and Found Dead in... Indian and Chinese Commanders Meet in... Shaleen Kabra Opens Badminton Champion... J&K Chief Secretary makes inaugural di...
22 Nov 2026•
ગુજરાતી मराठी ਪੰਜਾਬੀ বাংলা
Politics

ದಿನಾಂಕ : 22-11-2026

✍️ Reporter: Basavaraj pujari 🗓 22 Nov 2026, 05:13 PM 👁 15
Share: 💬 WhatsApp 📘 Facebook 𝕏 Post

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೀದರ್ ಪತ್ರಿಕಾ ಪ್ರಕಟಣೆ ವೀರಶೈವ ಲಿಂಗಾಯತ eಂಗಮ ಜಾತಿಯಲ್ಲಿ ಜನ್ಮ ತಳೆದ ಹಂಜಿಮಠ ಎಂಬ ವ್ಯೆಕ್ತಿ ಬಸವಣ್ಣ ನವರ ವ್ಯಕ್ತಿತ್ವಕ್ಕೆ ಕಳಂಕ ತರುವoತಹ ಅವಹೇಳನ ಕಾರ್ಯ ಮಾಡಿದ್ದಾರೆ ಅಲ್

ದಿನಾಂಕ : 22-11-2026
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೀದರ್
ಪತ್ರಿಕಾ ಪ್ರಕಟಣೆ
ವೀರಶೈವ ಲಿಂಗಾಯತ eಂಗಮ ಜಾತಿಯಲ್ಲಿ ಜನ್ಮ ತಳೆದ
ಹಂಜಿಮಠ ಎಂಬ ವ್ಯೆಕ್ತಿ ಬಸವಣ್ಣ ನವರ ವ್ಯಕ್ತಿತ್ವಕ್ಕೆ ಕಳಂಕ
ತರುವoತಹ ಅವಹೇಳನ ಕಾರ್ಯ ಮಾಡಿದ್ದಾರೆ ಅಲ್ಲದೆ ಸುಳ್ಳು
ಮತ್ತು ದೊಷಪೂರಿತವಾದ "ಬಸವಮಂಟಪ" ಎಂಬ
ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ವಿಶ್ವೇಶ್ವರ
ಭಟ್ ಎಂಬ ಹೆಸರಿನ ಪತ್ರಿಕಾ ಕರ್ತರು ಪ್ರಕಟಿಸಿದ್ದಾರೆ. ಇದನ್ನು
ಅ.ಭಾ.ವೀ.ಲಿಂ. ಮಹಾಸಭಾದ ಬೀದರ್ ಘಟಕವು ಉಗ್ರವಾಗಿ
ಖಂಡಿಸುತ್ತದೆ. ಮತ್ತು ಅಪರಾಧ ಕೃತ್ಯ ಎಸಗಿದ 1.
ಹಂಜಿನಮಠ ಮತ್ತು 2. ವಿಶ್ವೇಶ್ವರ ಭಟ್ ರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತದೆ.
ತಮ್ಮವಿಸ್ವಾಸಿ
Sಜ/
(ಮಾನಶೆಟ್ಟಿ ಬೆಳಕೇರಿ)
ಅಧ್ಯಕ್ಷರು
ಅ. ಭಾ. ವೀ. ಲಿಂ. ಮಹಾಸಭಾ ಬೀದರ್.
ಸ್ಥಳ :ಬೀದರ್ ದಿನಾಂಕ: 22-11-2026
ಮೋ ನಂ 9916386829
ಪ್ರತಿಗಳು :-
ಮಾನ್ಯ ಸಂಪಾದಕರು/ವಾರದಿಗಾರರು.
ಸಮಾಚಾರ ಪತ್ರಿಕೆಗಳು ಬೀದರ್.
📲Get App