🔥 ट्रेंडिंग સુરતના પાંડેસરા વિસ્તારમાં ફળ વેપારીને... गुमशुदा व्यक्ति की रिपोर्ट સુરત: આશાપુરી ખાડીમાં નવજાત શિશુનો મૃત... नक्षत्रवाडीत चोरट्यांनी दोन घरे फोडून... EkSukoon ने उजागर की पञ्चायत और गुल्लक... चार दक्षिण भारतीय फ़िल्में 23-29 नवंबर...
22 नव. 2026•
ગુજરાતી मराठी ਪੰਜਾਬੀ বাংলা

ಕರ್ನಾಟಕ ವೀಲ್‌ಚೇರ್ ಅಲ್ಟಿಮೇಟ್ ಇಂಡಿಯಾ ಚಾಂಪಿಯನ್‌ಶಿಪ್ 2026-27 - ವಿಜಯಪುರದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನ ಪಡೆದ ತಂಡ - ರನ್ನರ್ ಅಪ್ ಸಾಧನೆಗೆ ಮಹಾಲಿಂಗರಾಯ ಜಾಗಟಕಲ್ ಸಂತಸ

✍️ रिपोर्टर: Ningappa 🗓 22 नव. 2026, 08:48 PM 👁 26
शेयर करें: 💬 WhatsApp 📘 Facebook 𝕏 Post

ಕರ್ನಾಟಕ ವೀಲ್‌ಚೇರ್ ಅಲ್ಟಿಮೇಟ್ ಇಂಡಿಯಾ ಚಾಂಪಿಯನ್‌ಶಿಪ್ 2026-27 - ವಿಜಯಪುರದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನ ಪಡೆದ ತಂಡ - ರನ್ನರ್ ಅಪ್ ಸಾಧನೆಗೆ ಮಹಾಲಿಂಗರಾಯ ಜಾಗಟಕಲ್ ಸಂತಸ - ಗೆಲುವು ಒಬ್ಬರದ್ದಲ್ಲ, ಇಡೀ ತಂಡದ ಗೆಲುವು - ಪರಿಶ್ರಮ, ಒಗ್ಗಟ್ಟು, ಆತ್ಮವಿಶ್ವಾಸದ ಪ್ರತೀಕ

ಕರ್ನಾಟಕ ವೀಲ್‌ಚೇರ್ ಅಲ್ಟಿಮೇಟ್ ಇಂಡಿಯಾ ಚಾಂಪಿಯನ್‌ಶಿಪ್ 2026-27 - ವಿಜಯಪುರದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನ ಪಡೆದ ತಂಡ

ರಾಯಚೂರು : ಇದೇ ನವೆಂಬರ್-22ರಂದು ಭಾನುವಾರ,ವಿಜಯಪುರದಲ್ಲಿ ನಡೆದ ಕರ್ನಾಟಕ ವೀಲ್‌ಚೇರ್ ಅಲ್ಟಿಮೇಟ್ ಇಂಡಿಯಾ ಚಾಂಪಿಯನ್‌ಶಿಪ್ 2026-27ರಲ್ಲಿ ನಾವು 2ನೇ ಸ್ಥಾನ (ರನ್ನರ್ ಅಪ್) ಪಡೆದು ಸಾಧನೆ ಮಾಡಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಮಹಾಲಿಂಗರಾಯ ಜಾಗಟಕಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಗೆಲುವು ನಮ್ಮ ತಂಡದ ಪರಿಶ್ರಮ, ಒಗ್ಗಟ್ಟು, ಆತ್ಮವಿಶ್ವಾಸ, ಛಲ ಮತ್ತು ಕ್ರೀಡಾ ಮನೋಭಾವದ ಪ್ರತೀಕವಾಗಿದೆ.

ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ನನ್ನ ತಂಡದ ಎಲ್ಲಾ ಆತ್ಮೀಯ ಗೆಳೆಯರಿಗೆ, ಸಹ ಆಟಗಾರರಿಗೆ ಹಾಗೂ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.

ಗೆಲುವು ಒಬ್ಬರದ್ದಲ್ಲ, ನಮ್ಮ ಇಡೀ ತಂಡದ ಗೆಲುವು!
ಇದೇ ಒಗ್ಗಟ್ಟು, ಇದೇ ಉತ್ಸಾಹ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಸಾಧನೆಗಳತ್ತ ಸಾಗೋಣ.

2ನೇ ಸ್ಥಾನ - ನಮ್ಮ ಹೆಮ್ಮೆ, ನಮ್ಮ ತಂಡದ ಶಕ್ತಿ ಎಂದರು.
📲Get App