🔥 TRENDING कायाकल्प अभियान के तहत स्कूलों की व्यव... Azam Khan: Today's Congress Leadership... Uttar Pradesh plants over 40 crore tre... Azam Khan mocks Asaduddin Owaisi with... Mizoram’s environmental watchdog urges... Mizoram and Assam Agree to Maintain St...
19 Nov 2026•
ગુજરાતી मराठी ਪੰਜਾਬੀ বাংলা

ಕಟ್ಟಡ ಕಾರ್ಮಿಕರ ಹಕ್ಕು ರಕ್ಷಣೆಗೆ ನಾಳೆ ರಾಯಚೂರಿನಲ್ಲಿ ಜಿಲ್ಲಾ ಪ್ರತಿಭಟನೆ - ಕಲ್ಯಾಣ ಸೌಲಭ್ಯ ಖಾತ್ರಿಪಡಿಸಲು ಆಗ್ರಹ - ಬೆಳಿಗ್ಗೆ 10ಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಮುಂದೆ CWFI (CITU) ಪ್ರತಿಭಟನೆ - ದೇವದುರ್ಗ ತಾಲೂಕಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

✍️ Reporter: Ningappa 🗓 15 Nov 2026, 07:07 PM 👁 59
Share: 💬 WhatsApp 📘 Facebook 𝕏 Post

ಕಟ್ಟಡ ಕಾರ್ಮಿಕರ ಹಕ್ಕು ರಕ್ಷಿಸಿ, ಕಲ್ಯಾಣ ಸೌಲಭ್ಯ ಖಾತ್ರಿಪಡಿಸಿ ಎಂದು ಆಗ್ರಹಿಸಿ ನಾಳೆ ರಾಯಚೂರಿನಲ್ಲಿ ಜಿಲ್ಲಾ ಪ್ರತಿಭಟನೆ - CWFI (CITU) ನೇತೃತ್ವದಲ್ಲಿ ಬೆಳಿಗ್ಗೆ 10ಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ - ದೇವದುರ್ಗ ತಾಲೂಕಿನ ಎಲ್ಲಾ ಗ್ರಾಮ ಘಟಕಗಳ ಪದಾಧಿಕಾರಿಗಳು, ಕಾರ್ಮಿಕರು ಭಾಗವಹಿಸಲು ಕರೆ

ಕಟ್ಟಡ ಕಾರ್ಮಿಕರ ಹಕ್ಕು ರಕ್ಷಣೆಗೆ ನಾಳೆ ರಾಯಚೂರಿನಲ್ಲಿ ಜಿಲ್ಲಾ ಪ್ರತಿಭಟನೆ

ರಾಯಚೂರು: ಕಟ್ಟಡ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ, ಕಲ್ಯಾಣ ಸೌಲಭ್ಯಗಳನ್ನು ಖಾತ್ರಿಪಡಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) - CWFI (CITU ಸಂಯೋಜಿತ) ವತಿಯಿಂದ ಜಿಲ್ಲಾ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ದಿನಾಂಕ 16-11-2026, ಸೋಮವಾರ, ಬೆಳಿಗ್ಗೆ 10:00 ಗಂಟೆಗೆ ರಾಯಚೂರು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಮುಂದೆ ಈ ಪ್ರತಿಭಟನೆ ನಡೆಯಲಿದೆ.

ದೇವದುರ್ಗ ತಾಲೂಕಿನ ಎಲ್ಲಾ ಗ್ರಾಮ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು CWFI ಜಿಲ್ಲಾ ಸಮಿತಿ ರಾಯಚೂರು ವಿನಂತಿ ಮಾಡಿದೆ.
📲Get App